SHRIHARI SHARMA KONALE

Science by Brain, Artist by Heart

Connect & Contact

Email:

Find me on: | |

ನಗು

ನಗು... ಎಲ್ಲಿದೆ? ಎಲ್ಲೆಲ್ಲಿಯೂ ಹುಡುಕಿದೆ? ಸಿಗದೆ ರೀಲ್ಸ್ ನೋಡಿದೆ, ತಲೆ ತಗ್ಗಿಸಿದೆ, ಕರ್ತವ್ಯಗಳನ್ನು ಮರೆತು ಪ್ರಸಿದ್ಧರಾಗಲು ಓಡಿದೆ, ಲೈಕ್ ಅಭಿಪ್ರಾಯಗಳ ಹಿಂದೆ ಓಡಿದೆ. ಆದರೆ ಮರೆತೆ, ಎಲ್ಲ ಮರೆತೆ. ಹಿರಿಯರನ್ನು ಗೌರವಿಸುವುದನ್ನು ಮರೆತೆ, ಮಾತನಾಡುವುದನ್ನು ಮರೆತೆ, ಮಾತೇ ಮರೆತೆ. ಕೊನೆಗೆ ಹೀಗೇ ಮುಂದುವರೆದರೆ ಏನಾಗುವುದು ಎಂದೇ ಮರೆತೆ. ತನ್ನನ್ನು ದೇಶದ ಯೋಧನನ್ನಾಗಿ ಮಾಡುವುದನ್ನು ಬಿಟ್ಟು ಬೇರೆಲ್ಲದರಲ್ಲೂ ಗಮನ ಹರಿಸಿದೆ. ಬನ್ನಿ ಜಾಗೃತರಾಗೋಣ ಭಾರತದ ಭವ್ಯ ಭವಿಷ್ಯವನ್ನು ಬೆಳಗುವ ಜ್ಞಾನಿ ಆಗೋಣ, ಬನ್ನಿ ಒಂದುಗೂಡೋಣ..... ಜೈ ಹಿಂದ್.